ಶ್ರೀಧರ ಹತ್ವಾರ್'s Album: Wall Photos

Photo 9 of 14 in Wall Photos

ನಮ್ ಸಂಸದರು, ನಮ್ ಶಾಸಕರು ಮತ್ತೆ ನಮ್ ಸಂಸದರ ಇತ್ ಕಡೆ ಇರೋವ್ರು, ನಮ್ ಶಾಸಕರ ಅತ್ ಕಡೆ ಇರೋವ್ರು, ಇವ್ರೆಲ್ರ ಹಿಂದ್ ಗಡೆ ಇರೋವ್ರು ಯಾರೂ ಮಾಸ್ಕ್ ಹಾಕಿಲ್ಲ, ಸೋಷಲ್ ಡಿಸ್ಟೆನ್ಸಿಂಗ್ ಫಾಲೋ ಮಾಡ್ತಿಲ್ಲ. ಫೈನ್ ಹಾಕುದ್ರಾ ಕೇಳಿ Chief Minister of Karnataka.