Bheemu Kampli's Album: Wall Photos

Photo 1 of 48 in Wall Photos

ವೀರ್ ಸಾವರ್ಕರ್ ರವರ "ಸಾವರ್ಕರ್ ಹಿಂದುತ್ವ" ಅನ್ನುವ ಮೂಲ ಕೃತಿಯನ್ನ, ಲೇಖಕ K B ಹರೀಶ್ ರವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಹಾಗೂ ಪುಸ್ತಕದ ತರ್ಜುಮೆ ಹಕ್ಕುಗಳನ್ನು ನಮ್ಮ ಹೆಮ್ಮೆಯ ಚಕ್ರವರ್ತಿ ಸೂಲಿಬೆಲೆ ಅಣ್ಣನವರು ಕೊಡಿಸಿದ್ದಂತೆ. ಓದಲು ಕೌತುಕನಾಗಿದ್ದೇನೆ. ನೀವೂ ಕೊಂಡು ಓದಬಹುದು. Contact number ಕೊಡ್ತೀನಿ.
#VeerSavarkar