ಶ್ರೀಧರ ಹತ್ವಾರ್'s Album: Wall Photos

Photo 2 of 14 in Wall Photos

ಇದು ಹಿಂದಿಯ ರಾಧಾ ಕೃಷ್ಣ ಧಾರಾವಾಹಿಯ ಕೃಷ್ಣನ ಚಿತ್ರ. ಈಗ ಕನ್ನಡದಲ್ಲೂ ಡಬ್ಬಿಂಗ್ ಆಗಿ‌ ಪ್ರಸಾರವಾಗುತ್ತಿದೆ. ಹಾಗೆಯೇ ಮಹಾಭಾರತವೂ(ಹಳೆಯದ್ದಲ್ಲ, ಹೊಸದು) ಕೂಡಾ ಕನ್ನಡದಲ್ಲಿ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿದೆ. ಭಾಷಾಪ್ರಯೋಗದ ವಿಷಯದಲ್ಲಿ ರಾಧಾ ಕೃಷ್ಣ ಧಾರವಾಹಿಗೆ ಡಬ್ಬಿಂಗ್ ಮಾಡಿದ್ದು ಸ್ವಲ್ಪ ಹೆಚ್ಚು ಆಪ್ತವಾಗುತ್ತದೆ. ಮಹಾಭಾರತದ ಡಬ್ಬಿಂಗ್'ನ ಭಾಷಾ ಪ್ರಯೋಗ ತೀರಾ ನಾಟಕೀಯ ಎನಿಸುತ್ತದೆ. ಆದರೆ, ವಿಷಯ ಅದಲ್ಲ. ಈ ರಾಧಾ ಕೃಷ್ಣ ಧಾರಾವಾಹಿಗೆ ಶ್ರೀಕೃಷ್ಣನ ಪಾತ್ರಕ್ಕೆ ಆಯ್ಕೆ ಮಾಡಿರುವ ಹುಡುಗ. ಎಷ್ಟು ಮುದ್ದಾಗಿದ್ದಾನೆ ಎಂದರೆ,.....