Bheemu Kampli's Album: Wall Photos

Photo 6 of 48 in Wall Photos

ತನ್ನವರನ್ನು ಕಳೆದುಕೊಂಡ ನೋವಿನ ನಡುವೆಯೂ ಒಬ್ಬ ಸೈನಿಕನ ಮುಖದಲ್ಲಿ ನಗು ಕಾಣುವುದಕ್ಕೆ ಸಾಧ್ಯವಾಗುತ್ತದೆ ಎಂದರೆ ಅದು ತಾಯಿ ನಾಡಿಗಾಗಿ ತನ್ನೆಲ್ಲವನ್ನೂ ಅರ್ಪಿಸುವ ಗಟ್ಟಿ ಗುಂಡಿಗೆಯಿಂದ ಮಾತ್ರ ಸಾಧ್ಯ. ಪ್ರತಿ ಭಾರತೀಯನೂ ಹೃದಯದೊಳಗೆ ಗುಡಿ ಕಟ್ಟಿ ಪೂಜಿಸುವ ದಿನ.

#ಕಾರ್ಗಿಲ್_ವಿಜಯ_ದಿವಸ್.
#ಜೈಹಿಂದ್